JSS MAHAVIDHYAPEETA
JSS COLLEGE FOR WOMEN
Affiliated to the University of Mysore & Re-Accredited by NACC with ‘B+’ (CGPA: 2.74) Grade
1. ವಿಜಯೀಭವ (CLICK HERE TO VIEW)
ವಿಜಯೀಭವ ಯೂಟ್ಯೂಬ್ ಚಾನಲ್ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಒಂದು ಉಪಕ್ರಮವಾಗಿದೆ. ಯುವ ಸಬಲೀಕರಣದಿಂದ ಬಲಿಷ್ಟ ರಾಷ್ಟ್ರದ ನಿರ್ಮಾಣ ಎಂಬುದು ನಮ್ಮ ಧ್ಯೇಯ. ಇಲ್ಲಿ ನಾವು ಶೈಕ್ಷಣಿಕ ಮತ್ತು ಉದ್ಯೋಗದ ಮಾರ್ಗದರ್ಶನ ಹಾಗೂ ಮೋಟಿವೇಷನಲ್ ವಿಡಿಯೋಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. Vijayi Bhava YouTube channel is an initiative of Department of Colligate Education of Government of Karnataka. Empower the Youth, Energize the nation is our motto. Here we upload videos regarding Educational advice, Career Guidance, Motivational Sessions for Students and youths of Karnataka.
2. ಜ್ಞಾನ ನಿಧಿ (CLICK HERE TO VIEW)
ಕಾಲೇಜು ಶಿಕ್ಷಣ ಇಲಾಖೆಯು ನಮ್ಮ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮ ಆಧಾರಿತವಾದ ಇ -ವಿಷಯವನ್ನು ಅಭಿವೃದ್ಧಿ ಮಾಡುತ್ತಿದೆ. ಎಲ್ಲ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ವಿಡಿಯೋಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. Here, we the Department of Collegiate Education is working towards to develop e-content for our students. Kindly make use of high quality videos.